ಪಾಠ 5 - ಎದೆಗೆ ಬಿದ್ದ ಅಕ್ಷರ " 10ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪುಸ್ತಕದಲ್ಲಿರುವ 5ನೇ ಪಾಠ ""ಎದೆಗೆ ಬಿದ್ದ ಅಕ್ಷರ"" ಎಂಬ ಪಾಠವನ್ನು ಈ ವಿಡಿಯೋದಲ್ಲಿ ಚರ್ಚಿಸಲಾಗಿದೆ. ಮೂಢನಂಬಿಕೆ ನಮ್ಮ ಬುದ್ಧಿ ಮುತ್ತಿರುವ ಮಸುಕಿನಂತೆ. ಶಿಕ್ಷಣ ಇದನ್ನು ಹೊಡೆದೋಡಿಸಿ ನಿಜ ಜೀವನವನ್ನು ಪರಿಚಯಿಸುತ್ತದೆ. ಈಗ ಓದುತ್ತಿರುವ ಮಕ್ಕಳು ಈ ಮೌಢ್ಯದಿಂದ ದೂರ ಇದ್ದು ಅರಿವಿನಿಂದ ನಡೆಯಬೇಕೆಂದು ಲೇಖಕರಾದ ದೇವನೂರು ಮಹಾದೇವರವರು ಆಶಯಿಸಿದ್ದಾರೆ.
https://v-learning.in/live-course/2657/kseeb-first-language-kannada-vistas-learning