Class 10 | ವ್ಯಾಘ್ರಗೀತೆ | KSEEB | First Language Kannada | Vista's Learning | Anand S

submitted 2 years ago by Vistaslearning to demcra

Class 10 | ವ್ಯಾಘ್ರಗೀತೆ | KSEEB | First Language Kannada | Vista's Learning | Anand S

Description: ಪಾಠ 6 - ವ್ಯಾಘ್ರಗೀತೆ " ನಿಯಮ, ರೀತಿ-ನೀತಿ ಇದೆಲ್ಲವನ್ನೂ ಎಲ್ಲರೂ ಪಾಲಿಸಿದಿರೆ, ಸಹಕಾರ, ಸಹಬಾಳ್ವೆ ಇರುತ್ತದೆ. ಕಠಿಣ ಮನಸ್ಸಿನ ಕ್ರೂರ ಪ್ರಾಣಿಗಳು ಹೀಗೆ ನಡೆದುಕೊಂಡರೆ ಹೇಗಿರುತ್ತದೆ ಎಂಬ ಆಲೋಚನೆಯೇ ವ್ಯಾಘ್ರಗೀತೆ ಎಂಬ ಈ ಪಾಠ. ಇದರಲ್ಲಿ, ಕ್ರೂರ ಹುಲಿ ಹಸಿದಿದ್ದರೂ ಹೇಗೆ ತನ್ನ ಧರ್ಮ ಪಾಲಿಸಿದ್ದರಿಂದ ಶಾನುಭೋಗನ ಹೃದಯ ಗೆದ್ದಿತು ಎಂಬ ಭಾವನೆ ಇದೆ. "

https://www.v-learning.in/live-course/3138/kseeb-first-language-kannada-vistas-learning