ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು |Class 10 Chemistry |KSEEB |Vista's Learning| By Harshitha Ma'am

submitted 2 years ago by Vistaslearning to demcra

ಅಧ್ಯಾಯ 2 - ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು - One shot revision.

ಈ ತರಗತಿಯಲ್ಲಿ ರಾಸಾಯನಿಕ ಶಾಸ್ತ್ರದ ಎರಡನೆಯ ಪಾಠವಾದ ಆಮ್ಲಗಳು,ಪ್ರತ್ಯಾಮ್ಲಗಳು ಮತ್ತು ಲವಣಗಳು ಬಗ್ಗೆ ಕಲಿಯುತ್ತೇವೆ. ಈ ಪಾಠಕ್ಕೆ ಸಂಭಂಧಪಟ್ಟಂತೆ ಮುಂದಾದ ವಿಷಯಗಳಾದ ಆಮ್ಲ ಮತ್ತು ಪ್ರತ್ಯಾಮ್ಲಗಳು ಲೋಹಗಳೊಂದಿಗೆ, ಪರಸ್ಪರವಾಗಿ, ಆಮ್ಲಗಳೊಂದಿಗೆ ಲೋಹೀಯ ಆಕ್ಸೈಡ್ ಗಳ ವರ್ತನೆ, ಆಲೋಹೀಯ ಆಕ್ಸೈಡ್ ನೊಂದಿಗೆ ಪ್ರತ್ಯಾಮ್ಲಗಳ ವರ್ತನೆ,pH, ಲವಣಗಳು ಬಗ್ಗೆ ಕಲಿಯುತ್ತೇವೆ.

https://www.youtube.com/watch?v=4BCCGenejuk